14 Nov
10:30 AM
ಕನ್ನಡ ರಾಜ್ಯೊತ್ಸವ ಹಾಗೂ ವಿದ್ಯಾರ್ಥಿ ವೇದಿಕೆಯ ಉದ್ಗಾಟನಾ ಸಮಾರಂಭ
ರಜತ ಸಭಾಂಗಣ, ತುಂಗಾ ಮಹಾವಿದ್ಯಾಲಯ
ತುಂಗಾ ಮಹಾವಿದ್ಯಾಲಯ
ಆಂತರಿಕ ಗುಣಮಟ್ಟ ಭರವಸೆ ಕೋಶ
ಕನ್ನಡ ರಾಜ್ಯೊತ್ಸವ ಹಾಗೂ ವಿದ್ಯಾರ್ಥಿ ವೇದಿಕೆಯ ಉದ್ಗಾಟನಾ ಸಮಾರಂಭ
2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್. , ಎನ್.ಸಿ.ಸಿ.. ರೆಡ್‌ಕ್ರಾಸ್, ರೇಂಜರ‍್ಸ್ & ರೋವರ‍್ಸ್ ಚಟುವಟಿಕೆಗಳ ಹಾಗೂ ಕಲಾ, ವಾಣಿಜ್ಯ, ಬಿಸಿಎ., ವಿಜ್ಞಾನ ವಿಭಾಗಗಳ ವಿದ್ಯಾರ್ಥಿ ವೇದಿಕೆಯ ಉದ್ಗಾಟನಾ ಸಮಾರಂಭ
ದಿನಾಂಕ: 14.11.2024, ಗುರುವಾರ
ಸಮಯ: 10:30 ಗಂಟೆ
ಸ್ಥಳ: ಕಾಲೇಜಿನ ರಜತ ಸಭಾಂಗಣ
Scan QR Code