Latest Past Events

test

test

ಉದ್ಯೋಗ ಮತ್ತು ವೃತ್ತಿಪರ ಮಾರ್ಗದರ್ಶನ – ಒಂದು ದಿನದ ಕಾರ್ಯಗಾರ

ಕಾಲೇಜಿನ ಸಭಾಂಗಣ, ತುಂಗಾ ಮಹಾವಿದ್ಯಾಲಯ, ಆನಂದಗಿರಿ, ತೀರ್ಥಹಳ್ಳಿ. Tunga Mahavidyalaya, Anandagiri, Thirthahalli

ತುಂಗಾ ಮಹಾವಿದ್ಯಾಲಯ, ಆನಂದಗಿರಿ, ತೀರ್ಥಹಳ್ಳಿ, ಕಾಲೇಜಿನ ಸಭಾಂಗಣದಲ್ಲಿ ದಿನಾಂಕ:15/6/2024 ರಂದು ಬೆಳಿಗ್ಗೆ 11:00 ಗಂಟೆಗೆ ಪ್ಲೇಸ್ಮೆಂಟ್ ಅಂಡ್ ಕರಿಯರ್ ಗೈಡೆನ್ಸ್ ಸಮಿತಿಯಿಂದ “ಉದ್ಯೋಗ ಮತ್ತು ವೃತ್ತಿಪರ ಮಾರ್ಗದರ್ಶನ”ವನ್ನು ಜೆ ಸಿ ಸಂಸ್ಥೆ, ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಯಾದ ಜೆ ಸಿ ಸಂಸ್ಥೆಯ ಜೋನ್ ಟ್ರೈನರ್ ಅದ ಪ್ರಮೋದ್ ಶಾಸ್ತ್ರಿರವರು ವಿದ್ಯಾರ್ಥಿಗಳನ್ನು ಕುರಿತು ಭವಿಷ್ಯದಲ್ಲಿ ಉದ್ಯೋಗವನ್ನು ಹೇಗೆ ಸೃಷ್ಟಿಸಿಕೊಳ್ಳಬೇಕು ಹಾಗೂ ಉದ್ಯೋಗ ಕೌಶಲ್ಯದ ಸಮಯ ಮತ್ತು ಒತ್ತಡವನ್ನು ಹೇಗೆ ನಿರ್ವಹಿಸಬೇಕು, ಉದ್ಯೋಗದ ಸಂದರ್ಶನ ಎಂಬ ವಿಷಯಗಳ ಕುರಿತು ಮುಕ್ತವಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು.