15.06.2024
ಉದ್ಯೋಗ ಮತ್ತು ವೃತ್ತಿಪರ ಮಾರ್ಗದರ್ಶನ - ಒಂದು ದಿನದ ಕಾರ್ಯಗಾರ
ಸ್ಥಳ | : | ಕಾಲೇಜಿನ ಸಭಾಂಗಣ, ತುಂಗಾ ಮಹಾವಿದ್ಯಾಲಯ, ಆನಂದಗಿರಿ, ತೀರ್ಥಹಳ್ಳಿ. |
ದಿನಾಂಕ | : | 15/6/2024 ರಂದು ಬೆಳಿಗ್ಗೆ 11:00 |
ಆಯೋಜಕರು | : | ಪ್ಲೇಸ್ಮೆಂಟ್ ಅಂಡ್ ಕರಿಯರ್ ಗೈಡೆನ್ಸ್ ಸಮಿತಿ, ಜೆ ಸಿ ಸಂಸ್ಥೆ, ತೀರ್ಥಹಳ್ಳಿ |
ಸಂಪನ್ಮೂಲ ವ್ಯಕ್ತಿ | : | ಪ್ರಮೋದ್ ಶಾಸ್ತ್ರಿ, ಜೋನ್ ಟ್ರೈನರ್, ಜೆ ಸಿ ಸಂಸ್ಥೆ. |
ತುಂಗಾ ಮಹಾವಿದ್ಯಾಲಯ, ಆನಂದಗಿರಿ, ತೀರ್ಥಹಳ್ಳಿ, ಕಾಲೇಜಿನ ಸಭಾಂಗಣದಲ್ಲಿ ದಿನಾಂಕ:15/6/2024 ರಂದು ಬೆಳಿಗ್ಗೆ 11:00 ಗಂಟೆಗೆ ಪ್ಲೇಸ್ಮೆಂಟ್ ಅಂಡ್ ಕರಿಯರ್ ಗೈಡೆನ್ಸ್ ಸಮಿತಿಯಿಂದ “ಉದ್ಯೋಗ ಮತ್ತು ವೃತ್ತಿಪರ ಮಾರ್ಗದರ್ಶನ”ವನ್ನು ಜೆ ಸಿ ಸಂಸ್ಥೆ, ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಯಾದ ಜೆ ಸಿ ಸಂಸ್ಥೆಯ ಜೋನ್ ಟ್ರೈನರ್ ಅದ ಪ್ರಮೋದ್ ಶಾಸ್ತ್ರಿರವರು ವಿದ್ಯಾರ್ಥಿಗಳನ್ನು ಕುರಿತು ಭವಿಷ್ಯದಲ್ಲಿ ಉದ್ಯೋಗವನ್ನು ಹೇಗೆ ಸೃಷ್ಟಿಸಿಕೊಳ್ಳಬೇಕು ಹಾಗೂ ಉದ್ಯೋಗ ಕೌಶಲ್ಯದ ಸಮಯ ಮತ್ತು ಒತ್ತಡವನ್ನು ಹೇಗೆ ನಿರ್ವಹಿಸಬೇಕು, ಉದ್ಯೋಗದ ಸಂದರ್ಶನ ಎಂಬ ವಿಷಯಗಳ ಕುರಿತು ಮುಕ್ತವಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು.
ಈ ಕಾರ್ಯಗಾರದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಟ್ಟಮಕ್ಕಿ ಮಹಾಬಲೇಶ್, ಕಾರ್ಯದರ್ಶಿಗಳಾದ ಡಾನ್ ರಾಮಣ್ಣ ಶೆಟ್ಟಿ, ಪ್ರಾಂಶುಪಾಲರಾದ ಡಾ ಕುಮಾರಸ್ವಾಮಿ, ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಚಾಲಕರಾದ ಡಾ ನಾಗರಾಜ್ ಎಂ, ಪ್ಲೇಸ್ಮೆಂಟ್ ಅಂಡ್ ಕರಿಯರ್ ಗೈಡೆನ್ಸ್ ಸಮಿತಿಯ ಸಂಚಾಲಕರಾದ ಡಾ ದೀಪ ಎಲ್ , ಜೇಸಿ ಸಂಸ್ಥೆಯ, ಅಧ್ಯಕ್ಷರಾದ ಹರೀಶ ಸರ್ಜಾ, ಉಪಾಧ್ಯಕ್ಷರಾದ ವಸುಧಾರವರು ಹಾಗೂ ಈ ಕಾರ್ಯಗಾರವನ್ನು ನಿರೂಪಿಸಿದ ಮೋಹನ್ ಕುಮಾರ್ ಬಿ ಸಿ ಉಪಸ್ಥಿತಿಯಲ್ಲಿದ್ದರು.
– Dr. Deepa L
Coordinator,
Placement and Career Guidance Cell
(ಒಂದು ದಿನದ ಕಾರ್ಯಗಾರದ ಕುರಿತು ಮಾಧ್ಯಮದ ವರದಿ)
IQAC
Placement and Career Guidance Cell
Professional Skills Enhancement Program
in association with
JCI, Thirthahalli
The inaugural session of the program was held on 15/06/2024 at 11 a.m. as scheduled at the seminar hall of the college. The Chief Guest of the program was Sri Pattamakki Mahabalesh, President of Tunga Vidya Vardhaka Sangha. The President of the program was Dr. R. Kumar Swamy, Principal of Tunga Mahavidyalaya. The Resource Person of the program was Sri J. C. Pramod Shastri, Provisional Zone Trainer of JCI Shivamogga. The event was attended by 60 participants, including students, faculty members, and guests.
The program commenced with a welcome address by Shri Mohan Kumar B.C., who greeted the Chief Guest, President, Resource Person, and all attendees. Following the welcome address, the Chief Guest, Sri Pattamakki Mahabalesh, delivered an inspiring speech emphasizing the importance of education and community service. Dr. R. Kumar Swamy, the President of the program, spoke about the achievements and future goals of Tunga Mahavidyalaya. The Resource Person, Sri J. C. Pramod Shastri, conducted an engaging session on stress management and interview skills, providing valuable insights and practical advice to the participants. The Resource Person’s session included stress management tips such as having a stress outlet, finding connections, practicing self-care, time management, and reaching out to a counselor.
The program successfully met its objectives of enhancing the professional skills of students and fostering community engagement. Positive feedback was received from participants, who found the sessions informative and motivating. The session ended with a vote of thanks by Dr. Deepa L. The event set a positive tone for the future activities of the program.
The program also had the esteemed presence of:
– Sri J. C. Harish Sarja, President of JCI Thirthahalli
– Smt. J. C. Vasudha Shivaram, VP Training of JCI Thirthahalli
– Sri Ravi Acharya, Secretary of JCI Thirthahalli
– Dr. M. Nagaraj, Coordinator of IQAC
The contributions of these members were instrumental in the success of the event, and their participation was greatly appreciated.