Click Below For News & Notifications – Latest & Upcoming

Admission Open For The Academic Year

2023-24ನೇ ಸಾಲಿಗೆ ದಾಖಲಾತಿ ಪ್ರಾರಂಭವಾಗಿದೆ.

Tunga College Logo

ತುಂಗಾ ವಿದ್ಯಾವರ್ಧಕ ಸಂಘ (ರಿ.)

ತುಂಗಾ ಮಹಾವಿದ್ಯಾಲಯ

ತುಂಗಾ ಸ್ನಾತಕೋತ್ತರ ಎಂ.ಕಾಂ. ವಿಭಾಗ, ತುಂಗಾ ಪದವಿಪೂರ್ವ ಪದವಿ  ಕಾಲೇಜು, ತೀರ್ಥಹಳ್ಳಿ
ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ)

TVVS Logo - Golden Jubilee Year

ಪಿ.ಯು.ಸಿ. ವಿಭಾಗ

ಭಾಷೆಗಳು:
ಕನ್ನಡ, ಇಂಗ್ಲೀಷ್, ಸಂಸ್ಕತ
ಕಲಾ ವಿಭಾಗ:
ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ
ವಿಜ್ಞಾನ ವಿಭಾಗ:
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ
ವಾಣಿಜ್ಯ ವಿಭಾಗ:
ಇತಿಹಾಸ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ
ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ

PUC Department

LANGUAGES
KANNADA, ENGLISH, SANSKRIT.
ARTS HEPS
HISTORY, ECONOMICS, POLITICAL SCIENCE, SOCIOLOGY 
SCIENCE PCMB
PHYSICS, CHEMISTRY, MATHEMATICS, BIOLOGY 
COMMERCE – HEBA
HISTORY, ECONOMICS, BUSINESS STUDIES, ACCOUNTANCY
COMMERCE – SEBA
( STATISTICS, ECONOMICS, BUSINESS STUDIES, ACCOUNTANCY )

ಪದವಿ ವಿಭಾಗ (ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ)

ಭಾಷೆಗಳು: (ಯಾವುದಾದರೂ ಎರಡು)
ಕನ್ನಡ, ಇಂಗ್ಲೀಷ್, ಸಂಸ್ಕತ
ಕಲಾ ವಿಭಾಗ: (ಯಾವುದಾದರೂ ಎರಡು)
ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಕನ್ನಡ ಐಚ್ಛಿಕ , ಇಂಗ್ಲೀಷ್ ಐಚ್ಛಿಕ
ವಿಜ್ಞಾನ ವಿಭಾಗ:
(ಯಾವುದಾದರೂ ಎರಡು)
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ
ವಾಣಿಜ್ಯ ವಿಭಾಗ: ಎನ್.ಇ.ಪಿ. ಪಠ್ಯಕ್ರಮ
ಬಿ.ಸಿ.ಎ. ವಿಭಾಗ: ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್
ಎಂ.ಕಾಂ. : ವಾಣಿಜ್ಯಶಾಸ್ತ್ರ ವಿಷಯಗಳು

Degree (NEP)

LANGUAGES :
KANNADA, ENGLISH, SANSKRIT (Choose any Two)
B. A. : 
HISTORY, ECONOMICS, POLITICAL SCIENCE, SOCIOLOGY (Choose any Two)
KANNADA(OPT), ENGLISH(OPT) 
BSc :
PHYSICS, CHEMISTRY, MATHEMATICS, BIOLOGY (Choose any Two)
B.COM  – AS PER NEP
B.C.A.  – Bachelor of Computer Application
M. COM  – CBCS SYLLABUS

ಸೌಲಭ್ಯಗಳು :

 • ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ
 • ಬಸ್, ಕ್ಯಾಂಟೀನ್ ವ್ಯವಸ್ಥೆ
 • ಪ್ರತಿಭಾವಂತ ಸಮರ್ಥ ಪ್ರಾಧ್ಯಾಪಕ ವರ್ಗ
 • ಉತ್ತಮ ಪ್ರಯೋಗಾಲಯ
 • ಕಂಪ್ಯೂಟರ್ ಲ್ಯಾಬ್
 • ಕ್ಯಾಂಪಸ್ ಸೆಲೆಕ್ಷನ್
 • NEET, JEE, CET, CA, CS ಪರೀಕ್ಷಾ ತರಬೇತಿ
 • ಒಳಕ್ರೀಡಾಂಗಣ ಹಾಗೂ ಮಲ್ಟಿಜಿಮ್ ವ್ಯವಸ್ಥೆ
 • ವಿದ್ಯಾರ್ಥಿವೇತನದ ಸೌಕರ್ಯ
 • ಸ್ಮಾರ್ಟ್‍ಬೋರ್ಡ್,
 • ಉತ್ತಮ ಗ್ರಂಥಾಲಯ,
 • ಸ್ಪೋಕನ್ ಇಂಗ್ಲೀಷ್,
 • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಪ್ರೋತ್ಸಾಹ :

 • ಎಲ್ಲಾ ಪದವಿ ವಿದ್ಯಾರ್ಥಿನಿಯರಿಗೆ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕ ವಿನಾಯಿತಿ,
 • ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಗರಿಷ್ಠ ರಿಯಾಯಿತಿ

ಅಧ್ಯಕ್ಷರು

ತುಂಗಾ ವಿದ್ಯಾವರ್ಧಕ ಸಂಘ(ರಿ)
ಮೊ: 9449742503

ಕಾರ್ಯದರ್ಶಿಗಳು

ತುಂಗಾ ವಿದ್ಯಾವರ್ಧಕ ಸಂಘ(ರಿ)
ಮೊ: 9480924888

ಪ್ರಾಂಶುಪಾಲರು

ತುಂಗಾ ಪದವಿಪೂರ್ವ ಕಾಲೇಜು
ಮೊ: 8762803038

ಪ್ರಾಂಶುಪಾಲರು

ತುಂಗಾ ಮಹಾವಿದ್ಯಾಲಯ
ಮೊ: 9448238184

Advertisement - English - dated 03.03.2023

Advertisement - Kannada - dated 03.03.2023

Download the Application Form - dated 03.03.2023

Tunga Mahavidyalaya

Tunga Mahavidyalaya (Kannadaತುಂಗಾ ಮಹಾವಿದ್ಯಾಲಯ) is located at the foothills of Anandagiri in Thirthahalli Town. Tunga Mahavidyalaya “is the offspring of” Tunga Vidyavardhaka Sangha – an association of the philanthropists. Thirthahalli Taluk is the birthplace of great writers, artists, Jurists and political leaders. Popular Kannada film actor Diganth is alumnus of this institute.

Google Reviews:

Tunga Mahavidyalaya
4.2
Based on 57 reviews
powered by Google
Anoop UpadhyaAnoop Upadhya
14:48 19 Mar 22
Best premises with neat campus
Subhash Adiga SSubhash Adiga S
06:12 17 Jan 22
It's good
Darshan ShetDarshan Shet
06:20 08 Jan 22
Located in the outskirts of Tirtahalli city, near Tudaki. College gets more and more attracted with the greenery that welcomes you with a freshness vibe. PUC, Under Graduation and Post Graduation courses are available in this college. Campus is included with Canteen, Xerox outlet, Sports complex, playground, library and auditorium.
Aishu AishwaryaAishu Aishwarya
08:00 26 Aug 21
Very attractive place and campus environment is soo awesome 🥰😍
My sis studies here ok ok college
Anoop UpadhyaAnoop Upadhya
14:48 19 Mar 22
ಅಚ್ಚುಕಟ್ಟಾಗಿ ಕ್ಯಾಂಪಸ್ ಹೊಂದಿರುವ ಅತ್ಯುತ್ತಮ ಆವರಣ
Subhash Adiga SSubhash Adiga S
06:12 17 Jan 22
ಇದು ಉತ್ತಮ
ಇಲ್ಲಿ ನನ್ನ ಸಿಸ್ ಅಧ್ಯಯನ ಸರಿ ಸರಿ ಕಾಲೇಜು
js_loader

ಕೃತಿಸ್ವಾಮ್ಯ © 2023 ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿ University Zone | Developed By Rara Theme. Powered by WordPress.